ರವಿ ಪೂಜಾರಿ ಪರಿಚಯ.

ನಾಡು-ನುಡಿಗಾಗಿ ಹೋರಾಟ ಮಾಡಿದವರು ಅನೇಕರು ತಮ್ಮ ವೃತ್ತಿ ಬದುಕಿನೊಂದಿಗೆ ಈ ನಾಡು ನುಡಿಗಾಗಿ ಸೇವೆ ಸಲ್ಲಿಸಿದವರು ನಮ್ಮೆದುರಿಗೆ ಇದ್ದಾರೆ ಅಂತಹ ಮಹನೀಯರಲ್ಲಿ ಅಥಣಿಯ ರವಿ ಶಂಕರ್ ಪೂಜಾರಿಯವರು ಅಂಥವರು ಹುಟ್ಟು ನಿಜವಾಗಿಯೂ ಅರ್ಥಪೂರ್ಣ , ಅವರು ಪ್ರಾರ್ಥನಾ ಸ್ಮರಣೀಯ ರಾಗುತ್ತಾರೆ ಅಂತಹವರು ಕುರಿತು ಲೋಕ ಹೇಳುತ್ತದೆ ಅವರೇ ಲೋಕ ಬಂದು ಗಳಾಗುತ್ತಾರೆ ಅಂತಹ ಭಾವದ ಆತ್ಮೀಯರು ಸೌಜನ್ಯಶೀಲರು ಬಹುಮುಖ ಪ್ರತಿಭಾವಂತರು ಶ್ರೀ ರವಿ ಶಂಕರ್ ಪೂಜಾರಿಯವರು.

ಬೆಳಗಾವಿ ಜಿಲ್ಲೆಯ ಅಥಣಿಯ ತೋಟದಲ್ಲಿ ತಂದೆ ಶಂಕರ್ ತಾಯಿ ಗೌರಮ್ಮ ರಿಗೆ ಮಾರ್ಚ್ 20 19 183 ರಲ್ಲಿ ಜನಿಸಿದರು.. ಬಿಎ ಪದವೀಧರರು ಕರವೇ ಜಿಲ್ಲಾ ಉಪಾಧ್ಯಕ್ಷರು ಮಹಾಂತೇಶ್ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ನೀ ಅಥಣಿ ಇದರ ಸಂಸ್ಥಾಪಕ ಅಧ್ಯಕ್ಷರು ಕರ್ನಾಟಕ ರಾಜ್ಯ ಜನ ಸೇವಾ ಸಂಸ್ಥೆಯ ಅಧ್ಯಕ್ಷರು ಈ ಮೊದಲಿಗೆ ಚಿಕ್ಕವಯಸ್ಸಿನಲ್ಲಿ ಅನೇಕ ಕಾಯಕ ವ್ರತ್ತಿ ಮಾಡಿದವರು ಗಲ್ಲಿಗಲ್ಲಿಗಳಲ್ಲಿ ಹ್ಯಾಂಡ್ ಬ್ಯಾಗ್ ಮಾರಿದರು ಕಂಪ್ಯೂಟರ್ ತರಬೇತಿ ಕೇಂದ್ರ ಸ್ಥಾಪಿಸಿದರು ಡ್ರೈವಿಂಗ್ ಮಾಡಿದರು ಪಿಗ್ಮಿ ಮಾಡಿದರು ಯಾವ ವೃತ್ತಿಗಳು ಅವರ ಕೈ ಹಿಡಿಯಲಿಲ್ಲ, ಆದರೆ ಎದೆಗುಂದದೆ ಮುನ್ನುಗ್ಗಿದರು.

ಕನ್ನಡದ ಹೋರಾಟಗಾರರಾದ ರವಿ ಪೂಜಾರಿ ವ್ಯಕ್ತಿಯಲ್ಲ ಸಮಾಜದ ಶಕ್ತಿಯಾಗಿದ್ದಾರೆ ಕನ್ನಡ ಸಾಂಸ್ಕೃತಿಕ ಪ್ರಸಾರಕ ರಾಗಿದ್ದಾರೆ ಅನೇಕ ಸಂಘ ಸಂಸ್ಥೆಗಳಿಗೆ ಸಂಘಟನೆಗಾಗಿ ಸಕ್ರಿಯವಾಗಿ ಪಾಲ್ಗೊಂಡು ಸೇವೆಯೇ ಸೇವೆಯಲ್ಲಿಯೇ ಶಿವನಿದ್ದಾನೆ ಅರ್ಥಮಾಡಿಕೊಂಡು ಆಚರಣೆಯಲ್ಲಿ ಅಳವಡಿಸಿಕೊಂಡಿದ್ದಾರೆ ಎಡದ ಕೈಯಲ್ಲಿ ಲಿಂಗಪೂಜೆ ಬಲದ ಕೈಯಲ್ಲಿ ಜಂಗಮ ಸೇವೆ ಅಪ್ಪ ಬಸವ ಗುರುವಿನ ವಾಣಿಯನ್ನು ನಿತ್ಯಬದುಕಿನ ಉಸಿರ ಉಸಿರ ಉಸಿರಾಗಿಸಿಕೊಂಡಿದ್ದಾರೆ ನಿಜಜಂಗಮ ಎಂಬ ಪದಕ್ಕೆ ವ್ಯಾಖ್ಯಾನವಾಗಿ ದಾರಿ ನಿಜಜಂಗಮ ಕಾರ್ಯದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡ ದುಡಿಯುತ್ತಿದ್ದಾರೆ ವ್ಯಕ್ತಿತ್ವದಿಂದ ಸದ್ಗುಣಗಳು ವಿನಯ ಸಂಪನ್ನರು ಆಗಿರುವವರು ಬದುಕು ಆದರ್ಶಪ್ರಾಯ ಮಾನವನ ಬದುಕಿಗೆ ಅದೊಂದು ಅತ್ಯಮೂಲ್ಯವಾದದ್ದು

ಬಸವಾದಿ ಶಿವಶರಣರ ಕಾಯಕ-ದಾಸೋಹ ಪರಂಪರೆಯನ್ನು ಅನುಚಿತವಾಗಿ ಅನುಸರಿಸಿಕೊಂಡು ಬಂದ ಮನೆತನದ ರವಿಪೂಜಾರಿ ಅವರದ್ದು ತಂದೆ-ತಾಯಿಯವರ ಆದರ್ಶ ಅಣ್ಣನವರ ಆಶಯಗಳನ್ನು ಹೊತ್ತು ಬಾಲ್ಯದಿಂದ ಇಲ್ಲಿಯವರೆಗೆ ಪಾಲಿಸುತ್ತಾ ಸಮಾಜಸೇವೆ ಯೊಳಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಬಸವಾದಿ ಶರಣರಿಂದ ಭಕ್ತಿಯೊಂದಿಗೆ ತಮ್ಮ ಸೇವಾ ಕೈಂಕರ್ಯದ ಮುಖೇನ ಜನ ಸಮಾಜದ ಗೌರವ ಪಾತ್ರರಾಗಿದ್ದಾರೆ ರವಿ ಪೂಜಾರಿ ಅವರ ಆದರ್ಶ ಬದುಕು ಅವರ ಬದುಕು ಸಂಘಟನೆ ಅಭಿಮಾನವನ್ನು ಉಂಟುಮಾಡುತ್ತದೆ ಉತ್ತಮ ಸಂಸ್ಕಾರ ಧಾರ್ಮಿಕ ಧಾರ್ಮಿಕ ಶ್ರದ್ಧೆ ಸಚ್ಚಾರಿತ್ರ್ಯ ಸತತ ಪರಿಶ್ರಮ ಮೈಗೂಡಿಸಿಕೊಂಡೆ ಬೆಳೆದುಬಂದ ರವಿ ಪೂಜಾರಿ ಅವರು ಪ್ರಾಮಾಣಿಕ ಕಾಯಕ ನಿಷ್ಠರಾಗಿ ರೂಪಗೊಂಡಿದ್ದು ವಿಶೇಷ ವಿನಯವಂತಿಕೆ ಸಾಮಾಜಿಕ ಕಳಕಳಿ ದೀನ ದಲಿತರಿಗೆ ಸಹಾಯ ಹಸ್ತದ ಗುಣ ಉತ್ತಮ ಕಾರ್ಯಗಳನ್ನು ಮಾಡಿದ ಮಾಡುತ್ತಿರುವ ಕೀರ್ತಿ ಇವರದು ಕನ್ನಡ ಸ್ಪೂರ್ತಿದಾಯಕ ಸಂಘಟನೆ ಜನಪರ ಹೋರಾಟಗಾರ ಧಾರ್ಮಿಕ ಧಾರ್ಮಿಕತೆ ಹೀಗೆ ಅವರದು ಬಹುಮುಖ ವ್ಯಕ್ತಿತ್ವ ಸಾಂಸ್ಕೃತಿಕ ಸಹಕಾರ ಸಂಸ್ಥೆಗಳ ಪದಾದಿಕಾರಿಗಳಾಗಿ ದುಡಿದ ಅನುಭವ.

ತ್ತಿದ್ದಾರೆ ಅಂತಹ ಅವರಿಗೆ ಅನೇಕ ಪುರಸ್ಕಾರಗಳು ಸಂಘಸಂಸ್ಥೆಗಳು ಸನ್ಮಾನಿಸಿ ಗೌರವಿಸಿದರು ಗಡಿನಾಡಿನ ಗುಡಿಯೊಳಗೆ ಕನ್ನಡ ನುಡಿ ಸೇವೆಯ ಸಾರ್ಥಕತೆಯ ಸತ್ತ ಪದವಿದೆ ಎಂದು ಬಹುವಾಗಿ ಅರ್ಥೈಸಿಕೊಂಡಿದ್ದಾರೆ.

ರವಿ ಪೂಜಾರಿಯವರ ಸಾಧನೆ ಸಫಲತೆಯ ಸತ್ವದಿ ಸಾಗಲಿ ಎಲ್ಲ ಗುರುಹಿರಿಯರ ಸ್ಪೂರ್ತಿ ಪ್ರಾರ್ಥನೆ ಪ್ರೇರಣೆ ಅಭಿಮಾನಿಗಳ ಬಂಧುಬಳಗದವರು ಪ್ರೀತಿ ಮತ್ತು ಸಮಾಜದ ಸದ್ಭಾವ ಅವರೊಂದಿಗೆ ಇರಲಿ

images
APPU

Memory With Appu